Geiger counter ಗೈಗರ್‍ ಕೌಂಟರ್‍
ನಾಮವಾಚಕ

ಗೈಗರ್‍ ಗಣಕ; ಅಯಾನೀಕಾರಕ ಕಣಗಳು ಅಲ್ಪಕಾಲಿಕ ವಿದ್ಯುತ್ಪ್ರವಾಹವನ್ನು ಉತ್ಪಾದಿಸುವ ತತ್ತ್ವವನ್ನು ಉಪಯೋಗಿಸಿಕೊಂಡು ವಿಶ್ವಕಿರಣಗಳನ್ನೂ ವಿಕಿರಣಪಟು ಪದಾರ್ಥಗಳನ್ನೂ ಗುರುತಿಸಲು ಬಳಸುವ ಒಂದು ಉಪಕರಣ.